hard nut
ನಾಮವಾಚಕ

(ಅಶಿಷ್ಟ) ಬಗ್ಗದ, ಮೇಲೆ ಬೀಳುವ ವ್ಯಕ್ತಿ.

ಪದಗುಚ್ಛ

a hard nut to crack (ಆಡುಮಾತು):

  1. ಕ್ಲಿಷ್ಟವಾದ ಸಮಸ್ಯೆ; ಕಗ್ಗಂಟು.
  2. ಸಮಸ್ಯಾತ್ಮಕ ವ್ಯಕ್ತಿ ಯಾ ವಸ್ತು; ಸುಲಭವಾಗಿ ಅರ್ಥಮಾಡಿಕೊಳ್ಳಲಾಗದ ಯಾ ಪ್ರಭಾವಕ್ಕೊಳಗಾಗದ ವ್ಯಕ್ತಿ, ವಸ್ತು.